ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಕ್ವಾಲಿಟಿ ಟೈಮ್ ಕಳೆಯಲು ನಿಮಗೆ ಸಾಧ್ಯವಾಗುತ್ತಿಲ್ಲವೇ? ನಿಮ್ಮಲ್ಲಿ ಆಂತರಿಕ ಅಶಾಂತಿಉಂಟಾಗುತ್ತಿದೆಯೇ ?
ಅಪಿರೊ ಫೋರ್ಟೆ ಭಾರತದ ಪ್ರಗತಿಪರ ಭತ್ತದ ಬೆಳೆಗಾರರಿಗಾಗಿ , ಅವರು ಹುಡುಕುತ್ತಿದ್ದಾರೆ ಒಂದು ಪಾಸ್ ಪರಿಹಾರ, ಅಪ್ಲಿಕೇಶನ್‌ನಸುಲಭತೆ ಮತ್ತು ವಿಶಾಲ -ಶ್ರೇಣಿ ಕಳೆಗಳ ಪರಿಣಾಮಕಾರಿ ನಿಯಂತ್ರಣವನ್ನುಹೇಗೆ ಮಾಡುವುದು ಅಂತ , ಇದು ಕಳೆಗಳ ಸ್ಪರ್ಧೆಯಿಲ್ಲದೆಸರಿಯಾದ ಪೋಷಕಾಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ.
ಅಪಿರೊ ಫೋರ್ಟೆ ಒಂದು ಪ್ರಥಮ ದರ್ಜೆ ಶಕ್ತಿಯುತ ಕಳೆನಾಶಕವಾಗಿದ್ದು ಅದು 2 ಸುಧಾರಿತ ಸಸ್ಯನಾಶಕಗಳ ವಿಶಿಷ್ಟ ಸಂಯೋಜನೆಯನ್ನುಹೊಂದಿದೆ.
1. ಈ ಕಳೆನಾಶಕವನ್ನು ಉಪಯೋಗಿಸುವಂತಹ ಹೊಲ ನೀರಿನಿಂದ ತುಂಬಿರಬೇಕು ಎಂದು ಶಿಫಾರಸುಮಾಡಲಾಗಿದೆ, ನೀರಿನ ಮಟ್ಟವು ಕನಿಷ್ಠ 5 ಸೆಂ.ಮೀ. ಇರಬೇಕು.
2. ಫಸಲಿನ ಆರಂಭಿಕ ಹಂತದಲ್ಲಿ ಅತ್ಯುತ್ತಮ ಪ್ರಸರಣೆ ಮತ್ತು ಉತ್ತಮ ಇಳುವರಿಗಾಗಿ ನೀರಿನ ನಿರ್ವಹಣೆನಿರ್ವಹಿಸಿ
3. ಸಿಂಪಡಿಸಿದ ನಂತರ ಕನಿಷ್ಠ ಹದಿನೈದು ದಿನಗಳವರೆಗೆ ಹೊಲದಿಂದ ನೀರನ್ನುಹೊರಹಾಕಬೇಡಿ
4. ಬಾಟಲಿಯಲ್ಲಿ ರಾಸಾಯನಿಕ ಮಟ್ಟವನ್ನು ಕಡಿಮೆ ಮಾಡಲು, ಸ್ಪ್ಲಾಷ್ ಬಾಟಲಿಯನ್ನು ಬಳಸಿದ ನಂತರಮೂರು ಬಾರಿ ತೊಳೆಯಿರಿ.
5. ತೊಳೆದ ಖಾಲಿ ಸ್ಪ್ಲಾಶ್ ಬಾಟಲಿಗಳನ್ನು ಸುರಕ್ಷಿತ ಸ್ಥಳದಲ್ಲಿ ಮತ್ತು ಮಕ್ಕಳಿಗೆ ಸಿಗದಂತೆ ಇರಿಸಿ.
6. ಸ್ಪ್ಲಾಶ್ ಬಾಟಲಿಗಳನ್ನು ಮರುಬಳಕೆ ಮಾಡಬೇಡಿ.
7. ಖಾಲಿ ಕೀಟನಾಶಕ ಡಬ್ಬಿಗಳನ್ನು ಕತ್ತರಿಸಿ ನೀರಿನ ಮೂಲದಿಂದ ದೂರ ಮಣ್ಣಿನಲ್ಲಿ ಹೂಳಬೇಕು.
ಅಪಿರೋ ಫೋರ್ಟೆ ಇಲ್ಲಿದೆ ನಿಮ್ಮ ಹೊಲವನ್ನು ಹಠಮಾರಿ ಕಳೆಗಳಿಲ್ಲದಂತೆ ಮಾಡಲು . ಸರಿಯಾದ ಸಮಯದಲ್ಲಿ ಒಂದು ಸರಳ ಮತ್ತುಮಹತ್ವದ ನಿರ್ಧಾರವು ಕಳೆಗಳಿಂದ ಸಂಪೂರ್ಣ ಮನಃ ಶಾಂತಿಯನ್ನು ಸಾಧಿಸಲು ಕೇವಲ ಒಂದು ಹೆಜ್ಜೆ ದೂರದಲ್ಲಿದ್ದೇವೆ !
ಆಪಿರೊ ಫೋರ್ಟೆ ಕುರಿತು ಹೆಚ್ಚಿನ ಮಾಹಿತಿಗಾಗಿ ಕೋಡ್ ಅನ್ನು ಸ್ಕ್ಯಾನ್ ಮಾಡಿ